ನಟ ಅನಂತ್ ನಾಗ್‌ಗೆ 75ನೇ ಹುಟ್ಟುಹಬ್ಬ; ಮಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದ 'ಅನಂತ ಅಭಿನಂದನೆ'

Anant Nag birthday: ಹಿರಿಯ ನಟ ಅನಂತ್ ನಾಗ್ ಅವರಿಗೆ ಇಂದು (ಸೆ.4) 75ನೇ ಹುಟ್ಟುಹಬ್ಬ. ಹಾಗೆಯೇ ಚಿತ್ರರಂಗಕ್ಕೆ ಅವರು ಕಾಲಿಟ್ಟು ಇದು 50ನೇ ವರ್ಷ. ಆ ಹಿನ್ನೆಲೆಯಲ್ಲಿ 'ಅನಂತ ಅಭಿನಂದನೆ' ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ಏರ್ಪಡಿಸಲಾಗಿತ್ತು. ಅದ್ಧೂರಿಯಾಗಿ ನಡೆದ ಈ ಕಾರ್ಯಕ್ರಮದ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.