ದೇಶವನ್ನು ಖಾಸಗಿಯವರಿಗೆ ಮಾರಲು ಬಿಜೆಪಿ ಹುನ್ನಾರ- ಸಚಿನ್ ಪೈಲಟ್

ದೇಶದ ಜನರ ತೆರಿಗೆ ಹಣದಲ್ಲಿ  ನಿರ್ಮಿಸಲಾದ ಸರ್ಕಾರದ ಆಸ್ತಿಗಳನ್ನು ಮೋದಿ ಸರ್ಕಾರ ಖಾಸಗಿಯವರ ಕೈಗಿಡುವ ಮೂಲಕ ದೇಶವನ್ನು ಮಾರಾಟ ಮಾಡುವ  ಹುನ್ನಾರ ಮಾಡುತ್ತಿದೆ ಎಂದು ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.

Linkup