ದಿಲ್ಲಿಯಲ್ಲಿ ಆರ್ಭಟಿಸಿದ ಬುಲ್ಡೋಜರ್: ಭಾರಿ ಪ್ರತಿಭಟನೆ ಮಧ್ಯೆ ಅಕ್ರಮ ಕಟ್ಟಡಗಳ ತೆರವು
ರಾಜಧಾನಿ ದಿಲ್ಲಿಯಲ್ಲಿ ಗುರುವಾರ ಕೂಡ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಮುಂದುವರಿದಿದೆ. ಆಗ್ನೇಯ ದಿಲ್ಲಿಯ ಮದನಪುರ ಪ್ರದೇಶದಲ್ಲಿ ಬುಲ್ಡೋಜರ್‌ಗಳು ಒತ್ತುವರಿ ತೆರವು ಕಾರ್ಯ ನಡೆಸಿದ್ದು, ಸ್ಥಳೀಯರಿಂದ ತೀವ್ರ ಪ್ರತಿಭಟನೆ ಎದುರಾಗಿದೆ.
