ದಿಲ್ಲಿ ಹನುಮಾನ್ ಜಯಂತಿ ವೇಳೆ ಗಲಭೆ: 14 ಮಂದಿ ಬಂಧನ, ತನಿಖೆಗೆ 10 ತಂಡಗಳ ರಚನೆ

ಶನಿವಾರ ಸಂಜೆ ದಿಲ್ಲಿಯಲ್ಲಿ ಹನುಮಾನ್ ಜಯಂತಿ ಆಚರಣೆಯ ಮೆರವಣಿಗೆ ಮೇಲೆ ಕಲ್ಲುತೂರಾಟ ನಡೆದ ಘಟನೆಯಲ್ಲಿ ಒಟ್ಟು 9 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ 8 ಮಂದಿ ಪೊಲೀಸರೇ ಇದ್ದಾರೆ. ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಇದುವರೆಗೂ 14 ಮಂದಿಯನ್ನು ಬಂಧಿಸಲಾಗಿದೆ. ತನಿಖೆಗೆ ಹತ್ತು ತಂಡಗಳನ್ನು ರಚಿಸಲಾಗಿದೆ.

Linkup