ಜೂನ್ 15 ರಂದು ನಿಗದಿಯಾಗಿದ್ದ ಅಮಿತ್ ಶಾ ತೆಲಂಗಾಣ ಭೇಟಿ ರದ್ದು

ತೆಲಂಗಾಣ ಈ ವರ್ಷಾಂತ್ಯದಲ್ಲಿ ಚುನಾವನೆ ಎದುರಿಸಲಿದ್ದು ಶತಾಯ ಗತಾಯ ಬಿಜೆಪಿಯನ್ನು ಗೆಲ್ಲಿಸಲು ನಾಯಕರು ಸರ್ಕಸ್ ನಡೆಸುತ್ತಿದ್ದಾರೆ. ಅದರ ಭಾಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜೂನ್ 15 ರಂದು ಖಮ್ಮಮ್‌ನಲ್ಲಿ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಭಾಷಣ ಮಾಡುವವರಿದ್ದರು. ಪಶ್ಚಿಮ ಕರಾವಳಿಯಲ್ಲಿ ಬಿಪೊರ್‌ಜಾಯ್ ಚಂಡಮಾರುತದ ಪರಿಸ್ಥಿತಿಯಿಂದಾಗಿ ರ್ಯಾಲಿ ರದ್ದಾಗಿದೆ.