ಚೆನ್ನೈ ಜೋಡಿಯ ಪ್ರೇಮ್ ಕಹಾನಿ: ಎರಡು ಮಕ್ಕಳ ತಾಯಿಯೊಂದಿಗೆ ಕಾರವಾರದಲ್ಲಿ ವಾಸವಿದ್ದ ಪ್ರಿಯಕರ

Chennai lovers in karwar: ತಮಿಳುನಾಡಿನ ಪುದುಕೋಟೆ ಜಿಲ್ಲೆಯ ಗಣೇಶನಗರದ ಆಯಿಷಾ ಮತ್ತು ಆಕೆಯ ಪ್ರೇಮಿ ಬೀರ್‌ ಮೊಹಿದ್ದೀನ್‌ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎರಡು ಮಕ್ಕಳ ತಾಯಿಯಾಗಿರುವ ಆಯಿಷಾ ತನ್ನ ಸಂಬಂಧಿಯಾಗಿದ್ದ ಬೀರ್‌ ಮೊಹಿದ್ದೀನ್‌ನೊಂದಿಗೆ ಕಾರವಾರಕ್ಕೆ ಬಂದು ನೆಲೆಸಿದ್ದಳು ಎಂದು ಗೊತ್ತಾಗಿದೆ. ಬಿಇ ಎಂಜಿನಿಯರಿಂಗ್‌ ಮುಗಿಸಿರುವ ಮೊಹಿದ್ದೀನ್‌, ಗಾರೆ ಕೆಲಸ ಮಾಡಿಕೊಂಡಿದ್ದ. ಇಬ್ಬರೂ ಕಾರವಾರದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆಯಿಷಾ ನಾಪತ್ತೆಯಾಗಿರುವ ಬಗ್ಗೆ ಕುಟುಂಬಸ್ಥರು ಫೆ.21ರಂದು ಪೊಲೀಸ್‌ ದೂರು ನೀಡಿದ್ದರು

Linkup