ಚೀನಾ: ವಿದೇಶಿ ಪಾರ್ಸೆಲ್ ಗಳ ಮೂಲಕ ಕೊರೊನಾ ಹರಡುವ ಭಯ: ವಿದೇಶದಿಂದ ಏನನ್ನೂ ಖರೀದಿಸದಂತೆ ಪೋಸ್ಟಲ್ ಇಲಾಖೆ ಸೂಚನೆ

ದೇಶದಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಏರಿಕೆ ಕಾಣುವುದಕ್ಕೆ ವಿದೇಶಿ ಪಾರ್ಸೆಲ್ ಗಳು ಕಾರಣ ಎನ್ನುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ.

Linkup