ಗ್ರೂಪ್‌ನಲ್ಲಿಪ್ಲೋವಾಕ್‌ ಮಾಡಿ

ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವಾಕಿಂಗ್‌ಗೆ ಗ್ರೂಪ್‌ ಜತೆ ಸಮಯ ಮೀಸಲಿಡುವುದು ಸೂಕ್ತ.

ಗ್ರೂಪ್‌ನಲ್ಲಿಪ್ಲೋವಾಕ್‌ ಮಾಡಿ
Linkup
ಲವಲವಿಕೆಸುದ್ದಿಲೋಕ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವಾಕಿಂಗ್‌ಗೆ ಗ್ರೂಪ್‌ ಜತೆ ಸಮಯ ಮೀಸಲಿಡುವುದು ಸೂಕ್ತ. ಗ್ರೂಪ್‌ನಲ್ಲಿವಾಕ್‌ ಮಾಡುವುದು ಮನುಷ್ಯನ ದೇಹ ಮತ್ತು ಆರೋಗ್ಯವನ್ನು ಸಧೃಡವಾಗಿರಿಸುತ್ತದೆ. ಅನಿಮಲ್‌ ಫ್ಲೋವಾಕ್‌ ಫಿಟ್ನೆಸ್‌ ಎಕ್ಸ್‌ಪರ್ಟ್‌ ಪ್ರಕಾರ, ಅನಿಮಲ್‌ ಪ್ಲೋವಾಕ್‌ ಎಂದರೆ ಪ್ರಾಣಿಗಳು ನಡೆಯುವ ವೇಗದಲ್ಲಿನಡೆಯುವುದು. ಹೀಗೆ ನಡೆಯುವಾಗ ದೇಹ ಮತ್ತು ಮನಸ್ಸನ್ನು ಸಂಪೂರ್ಣ ಸಡಿಲವಾಗಿ ಬಿಡಬೇಕು. ಸಾಧ್ಯವಾದಷ್ಟು ನಿಧಾನವಾಗಿ ಸುಮಾರು 1ರಿಂದ2 ಕಿ.ಮೀ ವಾಕ್‌ ಮಾಡುವುದು. ಇದು ಕೇವಲ ದೇಹದ ಜಡತ್ವವನ್ನು ಮಾತ್ರವಲ್ಲದೆ, ಮನಸ್ಸಿನ ಜಡತ್ವವನ್ನು ಹೊರಹಾಕುತ್ತದೆ. ಎಲ್ಲರಿಗೂ ಓಕೆ ಇದು ಎಲ್ಲಾವಯಸ್ಸಿನವರಿಗೂ ಹೊಂದುತ್ತದೆ. ಗ್ರೂಪ್‌ನ ಸದಸ್ಯರೆಲ್ಲರೂ ಮೊದಲು ಒಟ್ಟಾಗಿ ಸೇರಿ ನಂತರ ಬೇರೇ ಬೇರೆಯಾಗಿ ಇದನ್ನು ಫಾಲೋ ಮಾಡಬಹುದು ಎನ್ನುತ್ತಾರೆ ಫಿಟ್ನೆಸ್‌ ಎಕ್ಸ್‌ಪರ್ಟ್ಸ್.