ಕೋರ್ಟ್ ಕಟಕಟೆ ಏರಿದ Kiccha Sudeep: ಎಂ ಎನ್ ಕುಮಾರ್, ಎನ್ ಎಂ ಸುರೇಶ್ ವಿರುದ್ಧ ಹೇಳಿಕೆ ದಾಖಲು

ನಿರ್ಮಾಪಕರಾದ ಎಂ ಎನ್‌ ಕುಮಾರ್, ಎನ್‌ ಎಂ ಸುರೇಶ್ ಹಾಗೂ ಕಿಚ್ಚ ಸುದೀಪ್ ನಡುವಿನ ವಿವಾದ ಕೋರ್ಟ್ ಕಟಕಟೆ ಏರಿದೆ. ನಿರ್ಮಾಪಕರ ವಿರುದ್ಧ ಸುದೀಪ್ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ. ಪ್ರಕರಣದ ಸಂಬಂಧ ಇಂದು ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಕಿಚ್ಚ ಸುದೀಪ್ ಪ್ರಮಾಣಿತ ಹೇಳಿಕೆಯನ್ನ ದಾಖಲು ಮಾಡಿದ್ದಾರೆ.

Linkup