ಔಷಧಗಳಿಲ್ಲದ ಲಂಕಾ ಆಸ್ಪತ್ರೆಗೆ ಜೈಶಂಕರ್ ನೆರವು; ಚೀನಾ ಕೈಬಿಟ್ಟ ಲಂಕಾ ವಿದ್ಯುತ್ ಯೋಜನೆ ಕೈಗೆತ್ತಿಕೊಳ್ಳಲಿರುವ ಭಾರತ

ಔಷಧಗಳ ಸರಬರಾಜು ಇಲ್ಲದೇ ಸ್ಥಗಿತಗೊಂಡಿರುವ ಆಸ್ಪತ್ರೆಗಳಿಗೆ ನೆರವು ನೀಡುವಂತೆ ಲಂಕಾದಲ್ಲಿನ ಹೈಕಮಿಷನರ್ ಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಸೂಚನೆ ನೀಡಿದ್ದಾರೆ. 

Linkup