ಐಪಿಒಗೆ ಹೊರಟಿರುವ ಓಲಾ ಎಲೆಕ್ಟ್ರಿಕ್‌ಗೆ 2023ರಲ್ಲಿ 1,118 ಕೋಟಿ ರೂ. ನಷ್ಟ!

ಐಪಿಒಗಾಗಿ ತಯಾರಿ ನಡೆಸುತ್ತಿರುವ ಸಾಫ್ಟ್‌ಬ್ಯಾಂಕ್ ಬೆಂಬಲಿತ ಓಲಾ ಎಲೆಕ್ಟ್ರಿಕ್ ಮಾರ್ಚ್‌ಗೆ ಕೊನೆಗೊಂಡ ಕಳೆದ ಹಣಕಾಸು ವರ್ಷದಲ್ಲಿ ಬರೋಬ್ಬರಿ 1,118 ಕೋಟಿ ರೂಪಾಯಿ ನಷ್ಟ ಅನುಭವಿಸಿರುವುದಾಗಿ ಹೇಳಿದೆ. ಇದೇ ಅವಧಿಯಲ್ಲಿ 335 ಮಿಲಿಯನ್ ಡಾಲರ್ ಆದಾಯವನ್ನು ಗಳಿಸಿರುವುದಾಗಿ ಕಂಪನಿಯ ಮೂಲಗಳು ತಿಳಿಸಿವೆ. ಈ ವರ್ಷದ ಅಂತ್ಯದ ವೇಳೆಗೆ 1 ಬಿಲಿಯನ್ ಡಾಲರ್ ಆದಾಯವನ್ನು ಮೀರುವ ಹಾದಿಯಲ್ಲಿರುವುದಾಗಿ ಓಲಾ ಹೇಳಿದೆ.