'ಐ ಆ್ಯಮ್ ಗಾಡ್' ಎಂದು ಚರ್ಚ್‌ಗೆ ನುಗ್ಗಿ ದಾಂಧಲೆ : ಸುತ್ತಿಗೆ ಹಿಡಿದು ಗಲಾಟೆ ಮಾಡಿದವನ ಬಂಧನ

Man Vandalises Church In Bengaluru : ಬೆಂಗಳೂರಿನಲ್ಲಿ ಚರ್ಚ್‌ಗೆ ನುಗ್ಗಿ ದಾಂದಲೆ ಮಾಡಿದ ಆರೋಪದಲ್ಲಿ ವ್ಯಕ್ತಿಯನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. 'ಐ ಆ್ಯಮ್ ಗಾಡ್ʼ ಎಂದು ಕೂಗುತ್ತಾ ವ್ಯಕ್ತಿ ಚರ್ಚ್‌ನ ಬೀಗ ಮುರಿದು ಒಳಹೋಗಿದ್ದಾನೆ. ಆ ಬಳಿಕ ಚರ್ಚ್‌ನಲ್ಲಿ ದಾಂಧಲೆ ನಡೆಸಿದ ಘಟನೆ ಕಮ್ಮನಹಳ್ಳಿಯ ಪಿಯೂಸ್ ಚರ್ಚ್‌ನಲ್ಲಿ ನಡೆದಿದೆ. ಮದ್ಯ ಸೇವಿಸಿ ಕೃತ್ಯ ನಡೆಸಿದ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.