ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಶೇ.87ರಷ್ಚು ಸಕ್ರಿಯ ಯೋಧರ ಕಳೆದುಕೊಂಡ ರಷ್ಯಾ!

ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಈ ಯುದ್ಧದಲ್ಲಿ ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ಎನ್ನುವಂತಾಗಿದ್ದು, ಈ ಯುದ್ಧದಲ್ಲಿ ರಷ್ಯಾ ತನ್ನ ಶೇ.87ರಷ್ಚು ಸಕ್ರಿಯ ಯೋಧರನ್ನು ಕಳೆದುಕೊಂಡಿದೆ ಎಂದು ಹೇಳಲಾಗಿದೆ. ಮಾಸ್ಕೋ: ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಈ ಯುದ್ಧದಲ್ಲಿ ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ಎನ್ನುವಂತಾಗಿದ್ದು, ಈ ಯುದ್ಧದಲ್ಲಿ ರಷ್ಯಾ ತನ್ನ ಶೇ.87ರಷ್ಚು ಸಕ್ರಿಯ ಯೋಧರನ್ನು ಕಳೆದುಕೊಂಡಿದೆ ಎಂದು ಹೇಳಲಾಗಿದೆ. ರಷ್ಯಾ ತನ್ನ ಉಕ್ರೇನ್ ಆಕ್ರಮಣವನ್ನು ಪ್ರಾರಂಭಿಸುವ ಮೊದಲು ಹೊಂದಿದ್ದ ಒಟ್ಟು ಸಕ್ರಿಯ ಕರ್ತವ್ಯದ ನೆಲದ ಪಡೆಗಳ ಪೈಕಿ ಶೇ. 87 ಪ್ರತಿಶತ ಸೈನಿಕರನ್ನು ಕಳೆದುಕೊಂಡಿದೆ. ಸೈನಿಕರು ಮಾತ್ರವಲ್ಲದೇ ಅದರ ಮೂರನೇ ಎರಡರಷ್ಟು ಪೂರ್ವ ಆಕ್ರಮಣ ಟ್ಯಾಂಕರ್ ಗಳನ್ನು ಕೂಡ ಕಳೆದುಕೊಂಡಿದೆ ಎಂದು ಅಮೆರಿಕ ಕಾಂಗ್ರೆಸ್‌ಗೆ ಒದಗಿಸಿದ ಅಮೆರಿಕ ಗುಪ್ತಚರ ಮೌಲ್ಯಮಾಪನದ ಬಗ್ಗೆ ತಿಳಿದಿರುವ ಮೂಲವನ್ನು ಉಲ್ಲೇಖಿಸಿ CNN ಈ ವರದಿ ಮಾಡಿದೆ. ಇದನ್ನೂ ಓದಿ: ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನದಿಂದ ಉಕ್ರೇನ್ ಗೆ 364 ಮಿಲಿಯನ್ ಡಾಲರ್ ಶಸ್ತ್ರಾಸ್ತ್ರ ಮಾರಾಟ! ರಷ್ಯಾವು 360,000 ಸೈನಿಕರೊಂದಿಗೆ ಉಕ್ರೇನ್ ಯುದ್ಧವನ್ನು ಪ್ರವೇಶಿಸಿತ್ತು. ಇದರಲ್ಲಿ ಗುತ್ತಿಗೆ ಮತ್ತು ಕಡ್ಡಾಯ ಸಿಬ್ಬಂದಿ ಸೇರಿದಂತೆ, ದೇಶವು ಯುದ್ಧಭೂಮಿಯಲ್ಲಿ 315,000 ಸೈನಿಕರನ್ನು ಕಳೆದುಕೊಂಡಿದೆ. ಮಾತ್ರವಲ್ಲದೇ ಉಕ್ರೇನ್ ಯುದ್ಧದ ಆರಂಭದಲ್ಲಿ ರಷ್ಯಾ ಬಳಿ ಇದ್ದ 3,500 ಟ್ಯಾಂಕರ್ ಗಳ ಪೈಕಿ 2,200 ಟ್ಯಾಂಕ್‌ಗಳು ಯುದ್ಧದಲ್ಲಿ ನಾಶವಾಗಿದೆ. ಅಂತೆಯೇ 13,600 ಪದಾತಿಸೈನ್ಯದ ಹೋರಾಟದ ವಾಹನಗಳು ಮತ್ತು ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕಗಳಲ್ಲಿ 4,400 ನಷ್ಟು ಅಂದರೆ ಶೇ. 32 ಪ್ರತಿಶತದಷ್ಟು ಸೇನಾ ವಾಹನಗಳುವು ನಾಶವಾಗಿದೆ. "ನವೆಂಬರ್ ಅಂತ್ಯದ ವೇಳೆಗೆ, ರಷ್ಯಾ ತನ್ನ ಭೂಸೇನೆಯ ಉಪಕರಣಗಳ ಪೂರ್ವ ಆಕ್ರಮಣದ ದಾಸ್ತಾನುಗಳಲ್ಲಿ ಕಾಲು ಭಾಗವನ್ನು ಕಳೆದುಕೊಂಡಿತು. ಇದು ರಷ್ಯಾದ ಆಕ್ರಮಣಕಾರಿ ಕಾರ್ಯಾಚರಣೆಗಳ ಸಂಕೀರ್ಣತೆ ಮತ್ತು ಪ್ರಮಾಣವನ್ನು ಕಡಿಮೆ ಮಾಡಿದೆ, ಇದು 2022 ರ ಆರಂಭದಿಂದಲೂ ಉಕ್ರೇನ್‌ನಲ್ಲಿ ಪ್ರಮುಖ ಲಾಭಗಳನ್ನು ಗಳಿಸಲು ವಿಫಲವಾಗಿದೆ" ಎಂದು ಮೌಲ್ಯಮಾಪನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಶೇ.87ರಷ್ಚು ಸಕ್ರಿಯ ಯೋಧರ ಕಳೆದುಕೊಂಡ ರಷ್ಯಾ!
Linkup
ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಈ ಯುದ್ಧದಲ್ಲಿ ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ಎನ್ನುವಂತಾಗಿದ್ದು, ಈ ಯುದ್ಧದಲ್ಲಿ ರಷ್ಯಾ ತನ್ನ ಶೇ.87ರಷ್ಚು ಸಕ್ರಿಯ ಯೋಧರನ್ನು ಕಳೆದುಕೊಂಡಿದೆ ಎಂದು ಹೇಳಲಾಗಿದೆ. ಮಾಸ್ಕೋ: ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಈ ಯುದ್ಧದಲ್ಲಿ ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ಎನ್ನುವಂತಾಗಿದ್ದು, ಈ ಯುದ್ಧದಲ್ಲಿ ರಷ್ಯಾ ತನ್ನ ಶೇ.87ರಷ್ಚು ಸಕ್ರಿಯ ಯೋಧರನ್ನು ಕಳೆದುಕೊಂಡಿದೆ ಎಂದು ಹೇಳಲಾಗಿದೆ. ರಷ್ಯಾ ತನ್ನ ಉಕ್ರೇನ್ ಆಕ್ರಮಣವನ್ನು ಪ್ರಾರಂಭಿಸುವ ಮೊದಲು ಹೊಂದಿದ್ದ ಒಟ್ಟು ಸಕ್ರಿಯ ಕರ್ತವ್ಯದ ನೆಲದ ಪಡೆಗಳ ಪೈಕಿ ಶೇ. 87 ಪ್ರತಿಶತ ಸೈನಿಕರನ್ನು ಕಳೆದುಕೊಂಡಿದೆ. ಸೈನಿಕರು ಮಾತ್ರವಲ್ಲದೇ ಅದರ ಮೂರನೇ ಎರಡರಷ್ಟು ಪೂರ್ವ ಆಕ್ರಮಣ ಟ್ಯಾಂಕರ್ ಗಳನ್ನು ಕೂಡ ಕಳೆದುಕೊಂಡಿದೆ ಎಂದು ಅಮೆರಿಕ ಕಾಂಗ್ರೆಸ್‌ಗೆ ಒದಗಿಸಿದ ಅಮೆರಿಕ ಗುಪ್ತಚರ ಮೌಲ್ಯಮಾಪನದ ಬಗ್ಗೆ ತಿಳಿದಿರುವ ಮೂಲವನ್ನು ಉಲ್ಲೇಖಿಸಿ CNN ಈ ವರದಿ ಮಾಡಿದೆ. ಇದನ್ನೂ ಓದಿ: ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನದಿಂದ ಉಕ್ರೇನ್ ಗೆ 364 ಮಿಲಿಯನ್ ಡಾಲರ್ ಶಸ್ತ್ರಾಸ್ತ್ರ ಮಾರಾಟ! ರಷ್ಯಾವು 360,000 ಸೈನಿಕರೊಂದಿಗೆ ಉಕ್ರೇನ್ ಯುದ್ಧವನ್ನು ಪ್ರವೇಶಿಸಿತ್ತು. ಇದರಲ್ಲಿ ಗುತ್ತಿಗೆ ಮತ್ತು ಕಡ್ಡಾಯ ಸಿಬ್ಬಂದಿ ಸೇರಿದಂತೆ, ದೇಶವು ಯುದ್ಧಭೂಮಿಯಲ್ಲಿ 315,000 ಸೈನಿಕರನ್ನು ಕಳೆದುಕೊಂಡಿದೆ. ಮಾತ್ರವಲ್ಲದೇ ಉಕ್ರೇನ್ ಯುದ್ಧದ ಆರಂಭದಲ್ಲಿ ರಷ್ಯಾ ಬಳಿ ಇದ್ದ 3,500 ಟ್ಯಾಂಕರ್ ಗಳ ಪೈಕಿ 2,200 ಟ್ಯಾಂಕ್‌ಗಳು ಯುದ್ಧದಲ್ಲಿ ನಾಶವಾಗಿದೆ. ಅಂತೆಯೇ 13,600 ಪದಾತಿಸೈನ್ಯದ ಹೋರಾಟದ ವಾಹನಗಳು ಮತ್ತು ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕಗಳಲ್ಲಿ 4,400 ನಷ್ಟು ಅಂದರೆ ಶೇ. 32 ಪ್ರತಿಶತದಷ್ಟು ಸೇನಾ ವಾಹನಗಳುವು ನಾಶವಾಗಿದೆ. "ನವೆಂಬರ್ ಅಂತ್ಯದ ವೇಳೆಗೆ, ರಷ್ಯಾ ತನ್ನ ಭೂಸೇನೆಯ ಉಪಕರಣಗಳ ಪೂರ್ವ ಆಕ್ರಮಣದ ದಾಸ್ತಾನುಗಳಲ್ಲಿ ಕಾಲು ಭಾಗವನ್ನು ಕಳೆದುಕೊಂಡಿತು. ಇದು ರಷ್ಯಾದ ಆಕ್ರಮಣಕಾರಿ ಕಾರ್ಯಾಚರಣೆಗಳ ಸಂಕೀರ್ಣತೆ ಮತ್ತು ಪ್ರಮಾಣವನ್ನು ಕಡಿಮೆ ಮಾಡಿದೆ, ಇದು 2022 ರ ಆರಂಭದಿಂದಲೂ ಉಕ್ರೇನ್‌ನಲ್ಲಿ ಪ್ರಮುಖ ಲಾಭಗಳನ್ನು ಗಳಿಸಲು ವಿಫಲವಾಗಿದೆ" ಎಂದು ಮೌಲ್ಯಮಾಪನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಶೇ.87ರಷ್ಚು ಸಕ್ರಿಯ ಯೋಧರ ಕಳೆದುಕೊಂಡ ರಷ್ಯಾ!