ಉಕ್ರೇನ್ ಯುದ್ದ: ಸಂತ್ರಸ್ಥ ಮಕ್ಕಳ ಶಿಕ್ಷಣಕ್ಕಾಗಿ ದೊಡ್ಡ ಮೊತ್ತದ ದೇಣಿಗೆ ಘೋಷಿಸಿದ ರೋಜರ್ ಫೆಡರರ್!

ಉಕ್ರೇನ್‌ನಲ್ಲಿ ರಷ್ಯಾದ ಯುದ್ಧದ ಸಂತ್ರಸ್ತರಾದ ಮಕ್ಕಳಿಗೆ ಸಹಾಯ ಮಾಡಲು ಪ್ರಮುಖ ಟೆನಿಸ್ ತಾರೆ ರೋಜರ್ ಫೆಡರರ್ ಬೃಹತ್ ದೇಣಿಗೆಯನ್ನು ನೀಡುವುದಾಗಿ ಘೋಷಿಸಿದ್ದಾರೆ. ಉಕ್ರೇನಿಯನ್ ಮಕ್ಕಳ ಶೈಕ್ಷಣಿಕ ಸೌಲಭ್ಯಗಳಿಗಾಗಿ ಅವರು ಸುಮಾರು 5 ಮಿಲಿಯನ್ ಸ್ವಿಸ್ ಡಾಲರ್‌ಗಳ ಆರ್ಥಿಕ ನೆರವು ನೀಡಲು ಮುಂದೆ ಬಂದಿದ್ದಾರೆ.