ಈ ಹೊಸ ಜೀವನಶೈಲಿ ನಿಮ್ಮ ಬದುಕು ಬದಲಿಸಬಲ್ಲುದು...

ನಾವು ಮನುಷ್ಯರು ಪ್ರಕೃತಿಗೇ ಸವಾಲು ಹಾಕಿದವರು. ಈ ದೇಹ ಸೃಷ್ಟಿಯ ಲಯಕ್ಕೆ ತಕ್ಕಂತೆಯೇ ಅಭಿವೃದ್ಧಿ ಹೊಂದಿದೆ. ಈ ಲಯವನ್ನು ಸಕೇಡಿಯನ್ ರಿದಂ ಎನ್ನುತ್ತಾರೆ. ನಮ್ಮ ಪೂರ್ವಜರು ಸಕೇಡಿಯನ್ ರಿದಂ ಅನುಸಾರವೇ ಬದುಕು ಕಟ್ಟಿಕೊಂಡಿದ್ದರು.

Linkup