ಮುರಿದುಬಿದ್ದ ಮದುವೆ: ದಿಲ್ಲಿಯ ಪಾರ್ಕ್‌ನಲ್ಲಿ ವಿದ್ಯಾರ್ಥಿನಿಯನ್ನು ರಾಡ್‌ನಿಂದ ಹೊಡೆದು ಕೊಲೆ

College Student Murder in Delhi: ರಾಜಧಾನಿ ದಿಲ್ಲಿಯಲ್ಲಿ ಅಪರಾಧಗಳ ಸರಣಿ ಮುಂದುವರಿದಿದೆ. ತಾನು ಇಷ್ಟಪಟ್ಟಿದ್ದ ಯುವತಿಯನ್ನು ಮದುವೆ ಮಾಡಿಸಿಕೊಡಲು ಆಕೆಯ ಮನೆಯವರು ನಿರಾಕರಿಸಿದ್ದರಿಂದ ಕುಪಿತಗೊಂಡಿದ್ದ ವ್ಯಕ್ತಿಯೊಬ್ಬ, ಆಕೆಯನ್ನು ಪಾರ್ಕ್‌ವೊಂದರಲ್ಲಿ ಕಬ್ಬಿಣದ ರಾಡ್‌ನಿಂದ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.