Stray Dog Attack: ಬೀದಿ ನಾಯಿ ದಾಳಿಗೆ ಏಳು ತಿಂಗಳ ಮಗು ಬಲಿ: ಸ್ಥಳೀಯರ ಆಕ್ರೋಶ
Stray Dog Attack: ದಿಲ್ಲಿ ಸಮೀಪದ ನೋಯ್ಡಾದಲ್ಲಿ ಸೋಮವಾರ ಸಂಜೆ ಬೀದಿ ನಾಯಿಯ ದಾಳಿಗೆ ತುತ್ತಾಗಿದ್ದ ಏಳು ತಿಂಗಳ ಗಂಡು ಮಗು, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದೆ. ಈ ಘಟನೆ ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
![Stray Dog Attack: ಬೀದಿ ನಾಯಿ ದಾಳಿಗೆ ಏಳು ತಿಂಗಳ ಮಗು ಬಲಿ: ಸ್ಥಳೀಯರ ಆಕ್ರೋಶ](https://vijaykarnataka.com/photo/msid-94939175,imgsize-78190/pic.jpg)