MCD Election Results: ಪ್ರಧಾನಿ ಮೋದಿ ಆಶೀರ್ವಾದ, ಕೇಂದ್ರದ ಸಹಕಾರ ಬೇಕು: ಎಂಸಿಡಿ ಗೆಲುವಿನ ಬಳಿಕ ಕೇಜ್ರಿವಾಲ್ ಹೇಳಿಕೆ

MCD Election Results 2022: ದಿಲ್ಲಿ ನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಕ್ಕಿಳಿಸಿರುವ ಆಮ್ ಆದ್ಮಿ ಪಕ್ಷ, ತನ್ನ ಪಾರಮ್ಯ ಮೆರೆದಿದೆ. ಪಾಲಿಕೆ ಆಡಳಿತಕ್ಕೆ ಕೇಂದ್ರದ ಸಹಕಾರ ಮತ್ತು ಮೋದಿ ಅವರ ಆಶೀರ್ವಾದ ಬೇಕು ಎಂದು ಕೇಜ್ರಿವಾಲ್ ಹೇಳಿದ್ದಾರೆ.

Linkup