Shahapur Highway: ಬಾಯ್‌ಫ್ರೆಂಡ್‌ನನ್ನು ದೋಚಿ, ಹೆದ್ದಾರಿಯಲ್ಲಿ ಬೆತ್ತಲೆಯಾಗಿ ಎಸೆದು ಹೋದ ಮಹಿಳೆ!

Woman Loots Boyfriend in Shahapur Highway: ದುಬಾರಿ ಉಡುಗೊರೆಗಳನ್ನು ತರುವಂತೆ ಹೇಳಿ ಬಾಯ್‌ಫ್ರೆಂಡ್‌ನನ್ನು ಕರೆಸಿಕೊಂಡ ಮಹಿಳೆ, ಮಹಾರಾಷ್ಟ್ರದ ಶಹಾಪುರ ಹೆದ್ದಾರಿಯಲ್ಲಿ ತನ್ನ ನಾಲ್ವರು ಸಹಚರರ ಜತೆಗೂಡಿ ಆತನನ್ನು ಥಳಿಸಿ, ಬೆತ್ತಲೆ ಮಾಡಿ ಎಸೆದು ಹೋದ ಘಟನೆ ಬೆಳಕಿಗೆ ಬಂದಿದೆ. ಐದು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

Linkup