ನೂತನ ಎನ್‌ಸಿಪಿ ಕಚೇರಿಯ ಬೀಗದ ಕೈಗಳೇ ನಾಪತ್ತೆ! ಉದ್ಘಾಟನೆಗೆ ಬಂದ ಅಜಿತ್‌ ಪವಾರ್‌ ಬೆಂಬಲಿಗರಿಗೆ ಶಾಕ್‌!

Ajit Pawar Faction NCP Office Keys Missing : ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳು ದೇಶದ ಗಮನ ಸೆಳೆಯುತ್ತಿವೆ. ಹೊಸ ಎನ್‌ಸಿಪಿ ಕಚೇರಿ ಉದ್ಘಾಟನೆಗೆ ಹೋದ ಅಜಿತ್‌ ಪವಾರ್‌ ಬೆಂಬಲಿಗರು ಬಂಗಲೆಯ ಬೀಗದ ಕೀಗಳು ಇಲ್ಲದೇ ಪರದಾಡಿದ ಪ್ರಸಂಗ ನಡೆಯಿತು. ಕೊನೆಗೆ ಬಂಗಲೆಯ ಮುಖ್ಯದ್ವಾರವನ್ನು ಒಡೆದು ಎನ್‌ಸಿಪಿ ನಾಯಕರು ಒಳ ಹೋದರು. ಆದರೆ, ಒಳಗಿನ ಬಾಗಿಲುಗಳು ಕೂಡ ಲಾಕ್‌ ಆಗಿದ್ದು, ಅಜಿತ್‌ ಪವಾರ್‌ ಬಣವನ್ನು ಕಂಗೆಡಿಸಿತು.

Linkup