SBI startup branch: ಸ್ಟಾರ್ಟಪ್‌ಗಳಿಗೆಂದೇ ಎಸ್‌ಬಿಐನಿಂದ ಪ್ರತ್ಯೇಕ ಶಾಖೆ, ಬೆಂಗಳೂರಿನಲ್ಲಿ ಚೊಚ್ಚಲ ಬ್ರ್ಯಾಂಚ್

SBI Startup Branch Bengaluru: ನವೋದ್ಯಮಗಳಿಗೆ ಸಾಲದ ನೆರವು ಕಲ್ಪಿಸುವ ಉದ್ದೇಶದಿಂದ ಬೆಂಗಳೂರಿನ ಕೋರಮಂಗಲದಲ್ಲಿ ಎಸ್‌ಬಿಐ ಪ್ರತ್ಯೇಕ ಶಾಖೆ ಆರಂಭಿಸಿದೆ. ಇದು ದೇಶದಲ್ಲಿ ಸಂಪೂರ್ಣವಾಗಿ ಸ್ಟಾರ್ಟಪ್‌ಗಳಿಗೆ ಮೀಸಲಾದ ಚೊಚ್ಚಲ ಶಾಖೆಯಾಗಿದೆ.

Linkup