Rocking Star Yash: ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭೇಟಿ ಮಾಡಿದ 'ರಾಕಿಂಗ್ ಸ್ಟಾರ್' ಯಶ್, ರಾಧಿಕಾ ಪಂಡಿತ್

'ಕೆಜಿಎಫ್ 2' ಸಿನಿಮಾ ನಟ ಯಶ್ ಅವರು ಚಿತ್ರ ಗೆದ್ದ ಖುಷಿಯನ್ನು ಗೋವಾದಲ್ಲಿ ಕಳೆಯುತ್ತಿದ್ದಾರೆ. ಇದರ ಜೊತೆಗೆ ಅವರು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭೇಟಿ ಮಾಡಿದ್ದಾರೆ. ಇದಕ್ಕೆ ಕಾರಣ ಏನು ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಪ್ರಮೋದ್ ಸಾವಂತ್ ಅವರೇ ಯಶ್ ಭೇಟಿಯಾಗಿರುವ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Linkup