Rakshit Shetty: 'ನನ್ನ ಮುಂದಿನ ಎರಡೂ ಸಿನಿಮಾಗಳಿಗೆ ಪರಶುರಾಮನ ಕೊಡಲಿ ಕಥೆಯೇ ಸ್ಫೂರ್ತಿ'-ರಕ್ಷಿತ್ ಶೆಟ್ಟಿ

Kannada Actor Rakshit Shetty: ಸಿನಿಮಾ ಕತೆ ಬರೆದು, ನಿರ್ದೇಶನ ಮಾಡಿ, ನಟಿಸಿ, ಈಗ ಹೊಸಬರಿಗೋಸ್ಕರ ಸಿನಿಮಾ ನಿರ್ಮಾಣ ಮಾಡುತ್ತಿರುವ ರಕ್ಷಿತ್ ಶೆಟ್ಟಿ ಅವರಿಗೆ ಈಗ ಮೈಕ್ ಹಿಡಿದು ಕಥೆ ಹೇಳುವ ಅನುಭವ ಇನ್ನಷ್ಟು ಪಡೆಯಬೇಕಂತೆ. ಹೌದು ಸೋಶಿಯಲ್ ಮೀಡಿಯಾದಲ್ಲಿ ರಕ್ಷಿತ್ ಶೆಟ್ಟಿ ಅವರು ಗುರುಪೂರ್ಣಿಮೆಯ ಪ್ರಯುಕ್ತ ವಿಶೇಷ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಕಥಾಪ್ರಪಂಚಕ್ಕೆ ಸ್ವಾಗತ ಎಂದು ಹೇಳಿದ್ದಾರೆ. 'ನಾ ಕಂಡಂತೆ' ಒಂದು ಸಂವಾದಾತ್ಮಕ ಸರಣಿಯನ್ನು ರಕ್ಷಿತ್ ಶೆಟ್ಟಿ ಅವರು ಆರಂಭಿಸಲಿದ್ದಾರಂತೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ