Uddhav Thackeray: ಉದ್ಧವ್ ಠಾಕ್ರೆ ವಿರುದ್ಧ 12 ಸಂಸದರ ಬಂಡಾಯ, ಶಿಂಧೆಗೆ ಬೆಂಬಲ: 'ವೈ' ಶ್ರೇಣಿ ಭದ್ರತೆ

Shiv Sena MPs Rebel: ಮಹಾರಾಷ್ಟ್ರದಲ್ಲಿ ಶಿವಸೇನಾ ನಾಯಕರ ಬಂಡಾಯ ಮುಂದುವರಿದಿದೆ. 12 ಸಂಸದರು ಸೋಮವಾರ ಏಕನಾಥ್ ಶಿಂಧೆ ಅವರ ಜತೆ ಸಭೆ ನಡೆಸಿದ್ದು, ಅದರ ಬೆನ್ನಲ್ಲೇ ಅವರಿಗೆ ವೈ ಶ್ರೇಣಿ ಭದ್ರತೆ ಒದಗಿಸಲಾಗಿದೆ. ಇನ್ನೊಂದೆಡೆ ಶಿಂಧೆ ಬಣ ಚುನಾವಣಾ ಆಯೋಗದ ಮುಂದೆ ತನ್ನದೇ ನೈಜ ಶಿವಸೇನಾ ಎಂದು ಪ್ರತಿಪಾದಿಸಲು ಮುಂದಾಗಿದೆ.