PFI Ban: ಪಿಎಫ್‌ಐ ನಿಷೇಧ ಭಯೋತ್ಪಾದನೆ ವಿರುದ್ದದ ಸರ್ಜಿಕಲ್ ಸ್ಟೈಕ್: ಬಾರ್ ಅಸೋಸಿಯೇಷನ್ ಶ್ಲಾಘನೆ

PFI Ban: ರಾಷ್ಟ್ರೀಯ ಭದ್ರತೆ, ಏಕತೆ ಹಾಗೂ ಸಮಗ್ರತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇದೊಂದು ರೀತಿಯ ಸರ್ಜಿಕಲ್ ಸ್ಟೈಕ್ ಆಗಿದೆ ಎಂದು ಬಾರ್ ಅಸೋಸಿಯೇಷನ್ ಶ್ಲಾಘಿಸಿದೆ. ಈ ಸಂಬಂಧ ಸೆಪ್ಟೆಂಬರ್ 23 ರಂದು ಕೂಡಾ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ದೇಶಾದ್ಯಂತ ಇರುವ ಪಿಎಫ್‌ಐನ ಜಾಲವನ್ನು ಭೇದಿಸಬೇಕು ಎಂದು ಬಾರ್ ಅಸೋಸಿಯೇಷನ್ ಅಧ್ಯಕ್ಷರು ಆಗ್ರಹಿಸಿದ್ದರು. ಇದಕ್ಕಾಗಿ ವಿಶೇಷ ನ್ಯಾಯಾಲಯ ರಚಿಸಿ, ಬಂಧಿತ ಪಿಎಫ್‌ಐ ನಾಯಕರ ವಿಚಾರಣೆ ನಡೆಯಬೇಕೆಂದು ಆಗ್ರಹಿಸಿದ್ದರು. ಈ ಸಂಘಟನೆಯು ಭಯೋತ್ಪಾದನೆಯಂಥಾ ಚಟುವಟಿಕೆಯಲ್ಲಿ ತೊಡಗಿದೆ ಎಂದು ಆರೋಪಿಸಿದ್ದರು.