Sukesh Chandrasekhar Letter: ಎಎಪಿ ಸಚಿವ ಜೈನ್‌ಗೆ 10 ಕೋಟಿ ರೂ ಪಾವತಿ: ವಂಚಕ ಸುಕೇಶ್ ಸ್ಫೋಟಕ ಪತ್ರ

Sukesh Chandrasekhar Letter To Delhi LG: ವಂಚನೆ ಪ್ರಕರಣದಲ್ಲಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್, ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ಎಎಪಿ ಸಚಿವ ಸತ್ಯೇಂದರ್ ಜೈನ್ ಅವರಿಗೆ 10 ಕೋಟಿ ರೂ ನೀಡಿರುವುದಾಗಿ ಎಲ್‌ಜಿಗೆ ಪತ್ರ ಬರೆದಿದ್ದಾನೆ.