Notice To AAP: 10 ದಿನಗಳಲ್ಲಿ 164 ಕೋಟಿ ಪಾವತಿಸಿ: ಸರ್ಕಾರದ ಹೆಸರಲ್ಲಿ ಜಾಹೀರಾತು ನೀಡಿದ್ದ ಆಪ್‌ಗೆ ಕಂಟಕ

AAP Political Advertisement Row: ಸರ್ಕಾರದ ಜಾಹೀರಾತು ಎಂದು ತನ್ನ ರಾಜಕೀಯ ಪ್ರಚಾರದ ಜಾಹೀರಾತುಗಳನ್ನು ನೀಡಿದ ಆರೋಪ ಎದುರಿಸುತ್ತಿರುವ ಆಮ್ ಆದ್ಮಿ ಪಕ್ಷವು 10 ದಿನಗಳ ಒಳಗೆ ಸರ್ಕಾರದ ಬೊಕ್ಕಸಕ್ಕೆ 164 ಕೋಟಿ ರೂ ಪಾವತಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ.

Linkup