Earthquake: ವಾರದಲ್ಲಿ ಎರಡನೇ ಬಾರಿ ದಿಲ್ಲಿಯಲ್ಲಿ ಕಂಪಿಸಿದ ನೆಲ: ನೇಪಾಳದಲ್ಲಿ 5.4 ತೀವ್ರತೆಯ ಭೂಕಂಪ

Earthquake In Delhi: ನೇಪಾಳದಲ್ಲಿ ಮತ್ತೊಮ್ಮೆ ಪ್ರಬಲ ಭೂಕಂಪ ಉಂಟಾಗಿದ್ದು, ಅದರ ಪರಿಣಾಮ ರಾಜಧಾನಿ ದಿಲ್ಲಿ ಹಾಗೂ ಸುತ್ತಮುತ್ತಿನ ಕೆಲವು ನಗರಗಳಲ್ಲಿ ಕೂಡ ಭೂಮಿ ನಡುಗಿದ ಅನುಭವವಾಗಿದೆ. ರಾತ್ರಿ 8 ಗಂಟೆ ಸುಮಾರಿಗೆ ಈ ಭೂಕಂಪ ಉಂಟಾಗಿದೆ.

Linkup