Kaavya Sha: ಭಾವಿ ಮಾವ ನಿಧನ: ನಟಿ ಕಾವ್ಯಾ ಶಾ ಮದುವೆ ಮುಂದೂಡಿಕೆ

ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದರೆ, ಇಂದು ಕಾವ್ಯಾ ಶಾ ಅವರ ವಿವಾಹ ಮಹೋತ್ಸವ ನಡೆಯಬೇಕಿತ್ತು. ನಂದಿ ಲಿಂಕ್ ಗ್ರೌಂಡ್ಸ್‌ನಲ್ಲಿ ಕಾವ್ಯಾ ಶಾ ಮತ್ತು ವರುಣ್ ಕುಮಾರ್ ಗೌಡ ಅದ್ಧೂರಿಯಾಗಿ ಮದುವೆಯಾಗಬೇಕಿತ್ತು. ಆದರೆ, ಮದುವೆ ನಡೆಯುವ ಮುನ್ನವೇ ವರುಣ್ ಕುಮಾರ್ ಗೌಡ ಅವರ ತಂದೆ ಕೊನೆಯುಸಿರೆಳೆದಿದ್ದಾರೆ.

Linkup