Inspirational Story: ತಾನು ಕಸ ಗುಡಿಸುತ್ತಿದ್ದ ಬ್ಯಾಂಕ್‌ನಲ್ಲಿಯೇ ಎಜಿಎಂ ಆದ ಮಹಿಳೆ: ಸ್ಫೂರ್ತಿದಾಯಕ ಯಶೋಗಾಥೆ
Pratiksha Tondwalkar SBI: ದೈನಂದಿನ ಜೀವನ ನಡೆಸಲು ತಾನು ಕಸಗುಡಿಸುತ್ತಿದ್ದ ಬ್ಯಾಂಕಿನಲ್ಲಿಯೇ ಸಹಾಯಕ ವ್ಯವಸ್ಥಾಪಕ ನಿರ್ದೇಶಕಿ ಹುದ್ದೆ ಸ್ವೀಕರಿಸಿದ ಮಹಾರಾಷ್ಟ್ರದ ಮುಂಬಯಿಯ ಮಹಿಳೆಯೊಬ್ಬರ ಸ್ಫೂರ್ತಿದಾಯಕ ಕಥೆ ಇಲ್ಲಿದೆ.
