Global Pharma Healthcare: ಅಮೆರಿಕದಲ್ಲಿ ದೃಷ್ಟಿಹೀನತೆ, ಸಾವಿಗೆ ಕಾರಣವಾಯ್ತೇ ಭಾರತದ ಔಷಧಿ? ಕಂಪೆನಿ ಮೇಲೆ ಮಧ್ಯರಾತ್ರಿ ದಾಳಿ

Global Pharma Healthcare Eye Drops: ಚೆನ್ನೈ ಮೂಲದ ಗ್ಲೋಬಲ್ ಫಾರ್ಮಾ ಹೆಲ್ತ್‌ಕೇರ್ ಕಂಪೆನಿಯ ಕಣ್ಣಿನ ಔಷಧ ಬಳಸಿದ ಅಮೆರಿಕದ ಸುಮಾರು 55 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಇದರಲ್ಲಿ ಐವರು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದು, ಒಬ್ಬರು ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

Linkup