Disha Ramesh: ಮಂಡ್ಯ ರಮೇಶ್‌ ಪುತ್ರಿ ದಿಶಾ ನಟಿಸಿರುವ 'ಎಸ್‌ಎಲ್‌ವಿ' ಸಿನಿಮಾಗೆ 25 ಜನ ನಿರ್ಮಾಪಕರು

ಮಂಡ್ಯ ರಮೇಶ್ ಪುತ್ರಿ ದಿಶಾ ರಮೇಶ್ ಮತ್ತು ಅಂಜನ್ ಭಾರದ್ವಾಜ್ ಒಟ್ಟಿಗೆ ನಟಿಸಿರುವ 'ಸಿರಿ ಲಂಬೋದರ ವಿವಾಹ' (SLV) ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಹಾಗೆಯೇ ಈ ಸಿನಿಮಾವು ಫೆ.17ರಂದು ರಿಲೀಸ್ ಆಗಲಿದೆ. ವಿಶೇಷವೆಂದರೆ, ಈ ಸಿನಿಮಾಗೆ 25 ನಿರ್ಮಾಪಕರು ಹಣ ಹಾಕಿದ್ದಾರೆ. ಈ ಸಿನಿಮಾದ ಕುರಿತು ಇಲ್ಲಿದೆ ಮಾಹಿತಿ.

Linkup