Dhananjay: ರಾಷ್ಟ್ರ ಪ್ರಶಸ್ತಿ ವಿಜೇತ 'ಡೊಳ್ಳು' ಚಿತ್ರಕ್ಕೆ ಸಾಥ್ ನೀಡಿದ 'ಡಾಲಿ' ಧನಂಜಯ್

'ಗೂಗ್ಲಿ', 'ರಣವಿಕ್ರಮ', 'ನಟಸಾರ್ವಭೌಮ' ಸಿನಿಮಾಗಳನ್ನು ಮಾಡಿ, ಸ್ಟಾರ್ ನಿರ್ದೇಶಕ ಎನಿಸಿಕೊಂಡರುವ ಪವನ್‌ ಒಡೆಯರ್, ಇದೀಗ 'ಡೊಳ್ಳು' ಸಿನಿಮಾದ ಮೂಲಕ ನಿರ್ಮಾಪಕರಾಗಿದ್ದಾರೆ. ರಾಷ್ಟ್ರ ಪ್ರಶಸ್ತಿಯನ್ನು ಪಡೆದಿರುವ ಈ ಸಿನಿಮಾವು ಆಗಸ್ಟ್ 26ರಂದು ತೆರೆಗೆ ಬರಲಿದೆ.

Linkup