Delhi Liquor Policy: ಎಎಪಿ ಸರ್ಕಾರಕ್ಕೆ ಆಘಾತ: ದಿಲ್ಲಿ, ಪಂಜಾಬ್, ಹೈದರಾಬಾದ್‌ನ 35 ಕಡೆ ಇ.ಡಿ ದಾಳಿ

Delhi Liquor Policy Case: ದಿಲ್ಲಿ ಸರ್ಕಾರದ ಅಬಕಾರಿ ನೀತಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದಿಲ್ಲಿ, ಹೈದರಾಬಾದ್ ಮತ್ತು ಪಂಜಾಬ್‌ನ 35 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಶುಕ್ರವಾರ ಬೆಳಿಗ್ಗೆ ದಾಳಿ ನಡೆಸಿದೆ.