Telangana: ತೆಲಂಗಾಣ ಟಿಆರ್‌ಎಸ್‌ನಲ್ಲಿ ಒಡಕು? ಮಹತ್ವದ ಕಾರ್ಯಕ್ರಮದಲ್ಲಿ ಕೆಸಿಆರ್ ಮಗಳು ಗೈರಾಗಿದ್ದೇಕೆ?

Telangana BRS Launch: ತೆಲಂಗಾಣದಲ್ಲಿ ಕೆ ಚಂದ್ರಶೇಖರ ರಾವ್ ಅವರು ಟಿಆರ್‌ಎಸ್ ಪಕ್ಷವನ್ನು ಬಿಆರ್‌ಎಸ್ ಪಕ್ಷವನ್ನಾಗಿ ಪರಿವರ್ತಿಸುವ ಬೃಹತ್ ಸಮಾರಂಭದಲ್ಲಿ ಅವರ ಮಗಳು ಕೆ ಕವಿತಾ ಗೈರಾಗಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.