Dawood Ibrahim: 2ನೇ ಮದುವೆಯಾಗಿರುವ ದಾವೂದ್ ಇಬ್ರಾಹಿಂ: ಗ್ಯಾಂಗ್‌ಸ್ಟರ್‌ನ 'ವಂಶವೃಕ್ಷ' ತೆರೆದಿಟ್ಟ ಸೋದರಳಿಯ

Dawood Ibrahim Family Tree: ಭೂಗತ ಪಾತಕಿ ದಾವೂದ್ ಇಬ್ರಾಹಿಂ, ತಾನು ಎಲ್ಲಾ ಕಡೆ ಹೇಳಿಕೊಂಡು ಬಂದಂತೆ ಮೊದಲ ಪತ್ನಿಗೆ ವಿಚ್ಛೇದನ ನೀಡಿಲ್ಲ. ಆದರೆ ಪಾಕಿಸ್ತಾನದ ಪಠಾಣ್ ಮಹಿಳೆ ಜತೆ ಎರಡನೇ ಮದುವೆಯಾಗಿದ್ದಾನೆ ಎಂದು ಆತನ ಸೋದರಳಿಯ ಅಲಿಶಾಹ್ ಮಾಹಿತಿ ನೀಡಿದ್ದಾನೆ.