Cyber Crime: ಬರೋಬ್ಬರಿ 67 ಕೋಟಿ ಭಾರತೀಯರ ಡೇಟಾ ಕದ್ದಿದ್ದ ವ್ಯಕ್ತಿಯ ಬಂಧನ; ಸರ್ಕಾರಿ ಸಂಸ್ಥೆಗಳ ಮಾಹಿತಿಯೂ ಕಳ್ಳತನ

Man Arrested Who Stole Personal Data: ಡಿಜಿಟಲ್ ಯುಗ ಆದ್ಮೇಲೆ ಯಾರ ಮಾಹಿತಿಯೂ ಎಲ್ಲಿಯೂ ಸೇಫ್ ಅಲ್ಲ ಎಂಬ ಭಾವನೆ ಜನರಲ್ಲಿದೆ. ಅದೇ ರೀತಿ ಸೈಬರ್ ಆರೋಪಿಯೊಬ್ಬ ಬರೋಬ್ಬರಿ 67 ಕೋಟಿ ಜನರ ವೈಯಕ್ತಿಕ ಡೇಟಾವನ್ನು ಕದ್ದು ಮಾರಾಟ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದ್ದು, ಹೈದರಾಬಾದ್‌ನ ಸೈಬರಾಬಾದ್ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆತನ ಬಳಿ ಪ್ರಮುಖ ಸರ್ಕಾರಿ ಸಂಸ್ಥೆಗಳ ಡೇಟಾ ಕೂಡ ಇದ್ದು, ಒಟ್ಟು 104 ವಿಭಾಗಗಳಲ್ಲಿ ಡೇಟಾವನ್ನು ಕಳ್ಳತನ, ಸಂಗ್ರಹ ಮಾಡಿ, ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.