Cop Saves Life: ಸಮಯಪ್ರಜ್ಞೆ ಮೆರೆದ ಪೊಲೀಸ್: ಸಿಪಿಆರ್ ನಡೆಸಿ ವ್ಯಕ್ತಿಯ ಜೀವ ಉಳಿಸಿದ ಕಾನ್‌ಸ್ಟೇಬಲ್| ವೈರಲ್ ವಿಡಿಯೋ

Traffic Constable Saves Life With CPR: ಹೈದರಾಬಾದ್‌ನ ಸಂಚಾರ ಪೊಲೀಸ್ ವಿಭಾಗದ ಕಾನ್‌ಸ್ಟೇಬಲ್ ಒಬ್ಬರು, ಹೃದಯಾಘಾತದಿಂದ ಕುಸಿದು ಬಿದ್ದ ವ್ಯಕ್ತಿಗೆ ಸಕಾಲಕ್ಕೆ ಸಿಪಿಆರ್ ನಡೆಸುವ ಮೂಲಕ ಅವರ ಜೀವ ಉಳಿಸಿ ವ್ಯಾಪಕ ಪ್ರಶಂಸೆಗೆ ಒಳಗಾಗಿದ್ದಾರೆ.