Marriage Cancelled For Dowry: ಗಂಡಿನ ಮನೆಯವರು ಕೊಟ್ಟ ವಧುದಕ್ಷಿಣೆ ಸಾಲದು ಎಂದು ಮದುವೆ ಮುರಿದ ಯುವತಿ

Marriage Cancelled For Dowry: ವರದಕ್ಷಿಣೆ ವಿಚಾರಕ್ಕೆ ಗಂಡಿನ ಮನೆಯವರು ತಗಾದೆ ತೆಗೆಯುವುದು ಸಾಮಾನ್ಯ. ಆದರೆ ತೆಲಂಗಾಣದಲ್ಲಿ ಗಂಡಿನ ಮನೆಯವರು ಕೊಟ್ಟ ವಧುದಕ್ಷಿಣೆ ಸಾಲದು ಎಂದು ಕಿರಿಕ್ ಮಾಡಿದ ವಧು, ಮದುವೆಯನ್ನೇ ರದ್ದುಗೊಳಿಸಿದ ಘಟನೆ ನಡೆದಿದೆ.

Linkup