Bengaluru Crime News: ವರ್ಷಗಳ ಬಳಿಕ ಕಳ್ಳತನಕ್ಕೆ ಬಂದು ಸಿಕ್ಕಿಬಿದ್ದ ಚಿನ್ನಾಭರಣ ಕಳ್ಳಿ!

Bengaluru Crime News: ಜ್ಯುವೆಲ್ಲರಿ ಶಾಪ್‌ಗಳಿಗೆ ಭೇಟಿ ಕೊಟ್ಟು ಚಿಕ್ಕ ಮಕ್ಕಳ ಉಂಗುರ ಖರೀದಿಸುವಂತೆ ಪರಿಶೀಲಿಸುತ್ತಿದ್ದ ಆರೋಪಿ ನದಿಯಾ, ಒಂದು ಗ್ರಾಂ, ಎರಡು ಗ್ರಾಂ ತೂಕದ ಉಂಗುರಗಳನ್ನು ಕಳವು ಮಾಡಿಕೊಂಡು ಬರುತ್ತಿದ್ದಳು. ಪುನಃ ಅದೇ ಮಳಿಗೆಗೆ ಆಕೆ ಹೋಗುತ್ತಿರಲಿಲ್ಲ. ಕಡಿಮೆ ಪ್ರಮಾಣದ ಕಳ್ಳತನ ಆಗಿರುವುದರಿಂದ ಮಾಲೀಕರು ಉಂಗುರಗಳ ಲೆಕ್ಕ ತಪ್ಪಾಗಿರಬಹುದು ಎಂದು ಭಾವಿಸುತ್ತಿದ್ದರು. ಜತೆಗೆ ಪೊಲೀಸರಿಗೆ ದೂರು ನೀಡುತ್ತಿರಲಿಲ್ಲ. ಹೀಗಾಗಿ ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಆಕೆ ಪುನಃ ಮಹಾವೀರ್ ಜ್ಯುವೆಲ್ಲರ್ಸ್‌ಗೆ ಹೋಗಿ ಕಳವಿಗೆ ಯತ್ನಿಸಿದ್ದಾಗ ಸಿಕ್ಕಿ ಬಿದ್ದಳು.