Bandstand Tragedy: ಮಹಿಳೆಯನ್ನು ಎಳೆದೊಯ್ದ ಬೃಹತ್ ಅಲೆ: ಕಣ್ಣೆದುರೇ ಅಮ್ಮನನ್ನು ಕಳೆದುಕೊಂಡ ಮಕ್ಕಳ ಆಕ್ರಂದನ

Mumbai's Bandstand Beach Tragedy: ಮಹಾರಾಷ್ಟ್ರ ರಾಜಧಾನಿ ಮುಂಬಯಿಯ ಬಾಂದ್ರಾದಲ್ಲಿ ಕಳೆದ ಭಾನುವಾರ ಸಂಭವಿಸಿದ ಭಯಾನಕ ಘಟನೆಯೊಂದರ ವಿಡಿಯೋ ವೈರಲ್ ಆಗಿದೆ. ಬಂದ್‌ಸ್ಟಾಂಡ್‌ನ ಸಮುದ್ರ ತೀರದಲ್ಲಿ ಕುಟುಂಬದ ಜತೆ ಸಂಭ್ರಮಿಸುತ್ತಿದ್ದ ಮಹಿಳೆಯನ್ನು ಬೃಹತ್ ಅಲೆಗಳು ಎಳೆದೊಯ್ದಿವೆ. ಕ್ಷಣ ಮಾತ್ರದಲ್ಲಿ ಮಹಿಳೆ ನೀರು ಪಾಲಾಗಿದ್ದಾರೆ.