Nitin Gadkari: ಬಿಜೆಪಿ ಹೈಕಮಾಂಡ್ ಜತೆ ಮುನಿಸು? ಗಡ್ಕರಿ ರಾಜಕೀಯ ನಿವೃತ್ತಿ ಮಾತು

Nitin Gadkari To Quit Politics?: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಹೇಳಿಕೆಯೊಂದು ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಓಲೈಕೆ ಮಾಡಲು ಮುಂದಾಗುವುದಿಲ್ಲ, ನನ್ನ ಜಾಗಕ್ಕೆ ಬೇರೆಯವರು ಬಂದರೂ ನನಗೆ ತೊಂದರೆ ಇಲ್ಲ ಎಂಬ ಅವರ ಮಾತು, ಅವರು ರಾಜಕೀಯದಿಂದ ದೂರ ಸರಿಯಲಿದ್ದಾರೆ ಎಂಬ ಊಹಾಪೋಹ ಸೃಷ್ಟಿಸಿದೆ.