Arvind Kejriwal: ದಿಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾಗೆ ಸಂದೇಶ ರವಾನಿಸಿದ್ದ ಬಿಜೆಪಿ, ನೀವು ಕೇಜ್ರಿವಾಲ್ ಹಾಗೂ ಎಎಪಿ ಪಕ್ಷವನ್ನು ಬಿಟ್ಟು ಬನ್ನಿ ಎಂದು ಕೇಳಿತ್ತು. ನಿಮ್ಮ ಜೊತೆಗೆ ಕೆಲವು ಶಾಸಕರನ್ನೂ ಬಿಜೆಪಿಗೆ ಕರೆ ತನ್ನಿ ಎಂದು ಮನೀಶ್ ಸಿಸೋಡಿಯಾ ಅವರಿಗೆ ಬಿಜೆಪಿ ಕೇಳಿತ್ತು. ಅಷ್ಟೇ ಅಲ್ಲ, ಇದಕ್ಕೆ ಪ್ರತಿಯಾಗಿ ಮನೀಶ್ ಸಿಸೋಡಿಯಾ ಅವರಿಗೆ ಸಿಎಂ ಹುದ್ದೆಯ ಆಫರ್ ಮಾಡಿತ್ತು. ಇದರ ಜೊತೆಯಲ್ಲೇ ಸಿಸೋಡಿಯಾ ವಿರುದ್ಧದ ಎಲ್ಲಾ ಪ್ರಕರಣಗಳನ್ನೂ ಮುಕ್ತಾಯಗೊಳಿಸುವ ಆಮಿಷವನ್ನೂ ಬಿಜೆಪಿ ಒಡ್ಡಿತ್ತು ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.