AAP Leader Haseeb-ul-Hasan: ಟಿಕೆಟ್ ಕೊಟ್ಟಿಲ್ಲ ಎಂದು ವಿದ್ಯುತ್ ಟವರ್ ಏರಿದ ಎಎಪಿ ನಾಯಕ: ವೈರಲ್ ವಿಡಿಯೋ

Delhi MCD Election: ದಿಲ್ಲಿ ನಗರ ಪಾಲಿಕೆ ಚುನಾವಣೆಯಲ್ಲಿ ಎಎಪಿ ತಮಗೆ ಟಿಕೆಟ್ ನಿರಾಕರಿಸಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷ ಮಾಜಿ ಕೌನ್ಸಿಲರ್ ಹಸೀಬ್- ಉಲ್- ಹಸನ್ ಅವರು ವಿದ್ಯುತ್ ಟವರ್ ಏರಿ, ಆತ್ಮಹತ್ಯೆಯ ಬೆದರಿಕೆ ಒಡ್ಡಿದ್ದಾರೆ.

Linkup