75 ವರ್ಷದ ಉದ್ಯಮಿಯಿಂದ ಅತ್ಯಾಚಾರ, 'ಡಿ-ಗ್ಯಾಂಗ್'ನಿಂದ ಸಂತ್ರಸ್ತೆಗೆ ಕೊಲೆ ಬೆದರಿಕೆ!

Rape Case Against Businessman: ಮಹಾರಾಷ್ಟ್ರದ 75 ವರ್ಷದ ಉದ್ಯಮಿ ವಿರುದ್ಧ ಮುಂಬಯಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ರೇಪ್ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ದಾವೂದ್ ಇಬ್ರಾಹಿಂ ಗ್ಯಾಂಗ್‌ನಿಂದ ಕೊಲ್ಲಿಸುವುದಾಗಿ ಆತ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ.

Linkup