1 ಕಿಡ್ನಿಗೆ 4 ಕೋಟಿ ರೂ. : ನಕಲಿ ವೆಬ್ಸೈಟ್ ಮೂಲಕ ಬೆಂಗಳೂರಿನಲ್ಲಿ ಮಹಾ ಮೋಸ!

ವೆಬ್ಸೈಟ್ನಲ್ಲಿ ಕಿಡ್ನಿ ಖರೀದಿಸುತ್ತಿದ್ದು, ಮಾರಾಟ ಮಾಡುವವರಿಗೆ ಒಂದು ಕಿಡ್ನಿಗೆ 4 ಕೋಟಿ ರೂ. ನೀಡುವುದಾಗಿ ನಕಲಿ ವೆಬ್ಸೈಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡಿ ವಂಚಿಸುತ್ತಿದ್ದ ತಂಡವೊಂದನ್ನು ಪೊಲೀಸರು ಬಂಧಿಸಿದ್ದಾರೆ. ಇವರೌ ಯಾವ ರೀತಿ ಮೋಸ ಮಾಡುತ್ತಿದ್ದರು? ಇಲ್ಲಿದೆ ಈ ಬಗ್ಗೆ ಮಾಹಿತಿ.