ಮಯೋಸೈಟಿಸ್ ಕಾಯಿಲೆಯಿಂದ ಬಳಲುತ್ತಿರುವ ನಟಿ ಸಮಂತಾ; 'ಬೇಗ ಚೇತರಿಸಿಕೊಳ್ಳಿ..' ಎಂದು ಹಾರೈಸಿದ ಸೆಲೆಬ್ರಿಟಿಗಳು

ನಟಿ ಸಮಂತಾ ಅವರು ವಿಚ್ಛೇದನ ಪಡೆದುಕೊಂಡ ಮೇಲೆ ಸಿನಿಮಾಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದರು. ಫಿಟ್‌ನೆಸ್, ವರ್ಕೌಟ್ ಅಂತ ಸಾಕಷ್ಟು ಬ್ಯುಸಿ ಇದ್ದರು. ಅವರ 'ಯಶೋದಾ' ಮತ್ತು 'ಶಾಕುಂತಲಂ' ಸಿನಿಮಾಗಳು ರಿಲೀಸ್‌ಗೆ ಸಿದ್ಧವಿದ್ದರೆ, ವಿಜಯ್ ದೇವರಕೊಂಡ ಜೊತೆಗಿನ 'ಖುಷಿ' ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಆದರೆ ಈಗ ಸಮಂತಾ ಅಭಿಮಾನಿಗಳಿಗೆ ಒಂದು ಬೇಸರದ ಸುದ್ದಿ ಕೇಳಿಬಂದಿದೆ.

Linkup