ಬಾನಲ್ಲಿ ಚಮತ್ಕಾರ ಮೂಡಿಸಿದ ಭಾಸ್ಕರ! ಕಣ್ತುಂಬಿಕೊಂಡ ಬೆಂಗಳೂರಿಗರು 

ನಗರದ ಹಲವೆಡೆ ಸೋಮವಾರ ಸೂರ್ಯ ಚಮತ್ಕಾರ ಮೂಡಿಸಿದ್ದಾನೆ. ಸೂರ್ಯನ ಸುತ್ತ ರಿಂಗ್ ಗೋಚರವಾಗಿದೆ. ಖಗೋಳ ವಿಜ್ಞಾನಿಗಳಿಗೆ ಕುತೂಹಲ ಮೂಡಿಸಿದ್ದು ಹಲವರು ಈ ಸಂದರ್ಭವನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆಹಿಡಿದಿದ್ದಾರೆ.

Linkup