'ಪೆಪೆ' ಚಿತ್ರದಲ್ಲಿ ಗ್ಯಾಂಗ್ ಲೀಡರ್ ಆದ ನಟ ವಿನಯ್ ರಾಜ್ಕುಮಾರ್

ಮೇಕಿಂಗ್ ಮತ್ತು ವಿಭಿನ್ನ ಸ್ಟೈಲ್ನ ಕಥೆ ಎಂಬ ಕಾರಣಕ್ಕೆ ಸುದ್ದಿಯಾಗಿದ್ದ ‘ಪೆಪೆ’ ಸಿನಿಮಾದ ಹೊಸ ಅಪ್ಡೇಟ್ ಇಲ್ಲಿದೆ. ಟೀಸರ್ ಬಿಡುಗಡೆಯಾದಾಗಲೇ ಈ ಸಿನಿಮಾದ ಬಗ್ಗೆ ಬಹಳಷ್ಟು ಜನ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ವಿನಯ್ ರಾಜ್ಕುಮಾರ್ ಅವರು ಈ ಸಿನಿಮಾದಲ್ಲಿ ಅವರು ಗ್ಯಾಂಗ್ ಲೀಡರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.