‘ನ್ಯಾಟೋದ ಶೇ.1ರಷ್ಟು ವಿಮಾನಗಳು ಮತ್ತು ಟ್ಯಾಂಕ್‌ಗಳು ಬೇಕು’: ಝೆಲೆನ್ಸ್ಕಿ

ಉಕ್ರೇನ್‌ಗೆ ನ್ಯಾಟೋ ದೇಶಗಳಿಂದ ಕನಿಷ್ಠ ಶೇಕಡಾ 1ರಷ್ಟು ವಿಮಾನ ಮತ್ತು ಟ್ಯಾಂಕ್‌ಗಳ ಅಗತ್ಯವಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಕೈವ್‌ನ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಉಕ್ರೇನ್‌ಗೆ ಸಹಾಯ ಮಾಡಲು ಇನ್ನೂ ಹಿಂಜರಿಯುತ್ತಿವೆ ಎಂದು ಝೆಲೆನ್ಸ್ಕಿ ಆರೋಪಿಸಿದ್ದಾರೆ.

Linkup